Kakkilaya - 90: Dialogue with the New Generation
May 30-June 1, 2008
Organsied by: M.S. Krishnan Memorial Trust, Bangalore; Hosathu Monthly, Bangalore, Samdarshi Vedike, Mangalore
Venue: Karnataka Bank Employees' Auditorium, Bejai-Kapikad, Mangalore 575004

ಕಕ್ಕಿಲ್ಲಾಯ - 90: ಹೊಸ ಪೀಳಿಗೆಯೊಂದಿಗೆ ಸಂವಾದ
ಮೇ 30-ಜೂನ್ 1, 2008
ಸ್ಥಳ: ಕರ್ನಾಟಕ ಬ್ಯಾಂಕ್ ನೌಕರರ ಸಂಘದ ಸಭಾಭವನ, ಬಿಜೈ-ಕಾಪಿಕಾಡ್ ರಸ್ತೆ, ಮಂಗಳೂರು
ಆಯೋಜನೆ: ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ, ಬೆಂಗಳೂರು; 'ಹೊಸತು' ಮಾಸ ಪತ್ರಿಕೆ, ಬೆಂಗಳೂರು; ಸಮದರ್ಶಿ ವೇದಿಕೆ, ಮಂಗಳೂರು

ನಮ್ಮ ನಾಡಿನ ಹಿರಿಯ ಮುತ್ಸದ್ಧಿ ಶ್ರೀ ಬಿ.ವಿ. ಕಕ್ಕಿಲ್ಲಾಯರು ತೊಂಭತ್ತರ ಹರೆಯಕ್ಕೆ ಕಾಲಿಟ್ಟ ಸಂದರ್ಭದಲ್ಲಿ, 2008ರ ಮೇ 30 ಮತ್ತು ಜೂನ್ 1ರಂದು, ಅವರ ಅಭಿಮಾನಿಗಳು ಮತ್ತು ನೆಂಟರಿಷ್ಟರೆಲ್ಲರೂ ಸೇರಿ ವಿನೂತನವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯ ರೂವಾರಿಗಳಲ್ಲೊಬ್ಬರಾಗಿ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಸದಸ್ಯರಾಗಿ ಕಳೆದ 70 ವರ್ಷಗಳಲ್ಲಿ ಶ್ರೀ ಬಿ.ವಿ. ಕಕ್ಕಿಲ್ಲಾಯರ ಸೇವೆಯನ್ನು ಮತ್ತು ಜನಪರ ಹೋರಾಟಗಳನ್ನು ನೆನಪಿಸಿಕೊಳ್ಳುತ್ತ, ಕರ್ನಾಟಕದ ಮತ್ತು ರಾಷ್ಟ್ರದ ಪ್ರಸಕ್ತ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶದಲ್ಲಿ ಇಂದಿನ ಜನಾಂಗದ ಮುಂದಿರುವ ಸವಾಲುಗಳ ಬಗೆಗೆ ಇಂದಿನ ಪೀಳಿಗೆಯೊಂದಿಗೆ ಸಂವಾದವೆನ್ನುವಂತೆ ಈ ಕಾರ್ಯಕ್ರಮವನ್ನು ರೂಪಿಸಲಾಗಿತ್ತು .ಬೆಂಗಳೂರಿನ ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ, 'ಹೊಸತು' ಮಾಸ ಪತ್ರಿಕೆ, ಹಾಗೂ ಮಂಗಳೂರಿನ ಸಮದರ್ಶಿ ವೇದಿಕ ಮತ್ತು ಕಕ್ಕಿಲ್ಲಾಯರ ಕುಟುಂಬಸ್ಥರು ಜೊತೆಯಾಗಿ ಆಯೋಜಿಸಿದ್ದ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ದೇಶದ ಖ್ಯಾತ ಚಿಂತಕರು, ಬರಹಗಾರರು, ಇತಿಹಾಸಜ್ಞರು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಎರಡು ದಿನಗಳಲ್ಲೂ ವಿಚಾರಪ್ರದವಾದ ಭಾಷಣಗಳೂ, ಚರ್ಚೆಗಳೂ ನಡೆದವು, ಶ್ರೀ ಕಕ್ಕಿಲ್ಲಾಯರೂ ಅತ್ಯುತ್ಸಾಹದಿಂದ ಅವುಗಳಲ್ಲಿ ಭಾಗಿಯಾಗಿದ್ದರು. ಮುನ್ನಾದಿನ, ಮೇ 30ರಂದು, ಕಕ್ಕಿಲ್ಲಾಯರ ಕುಟುಂಬಸ್ಥರು ಹಾಗೂ ಅವರೊಂದಿಗೆ ದುಡಿದ ಸಂಗಾತಿಗಳ ಪುನರ್ಮಿಲನಗಳನ್ನೂ ಏರ್ಪಡಿಸಲಾಗಿತ್ತು.

On the occasion of Sri B.V. Kakkilaya  turning 90 years, a unique felicitation programme titled 'Kakkilaya 90: Dialogue with the New Generation' was organised from May 30-June 1, 2008 at Mangalore. As a tribute to his 70 years of struggle with the masses and his services as a freedom fighter, leader of the Communist Party of India, leader of the Karnataka Unification Movement, Member of Rajya Sabha and Karnataka Legislative Assembly etc., the programme included lectures and discussions on various topics such as India's strugghle for freedom, communalism, Kannada literature and emancipation of women. Renowned thinkers, writers, historians, and leaders of the Communist Party were the resource persons for the thought provoking lectures and discussions thereafter. Sri Kakkilaya participated in all the deliberations very enthusiastically. Get togethers of family members and comrades of Sri Kakkilaya were also held on May 30th.

 

Sri PMN Moorthy reminisces

Sri Addoor Shivashankar Rao reminisces

Sri BV Kakkilaya felicitated by Sri MC Narasimhan and Sri Siddanagowda Patil

Sri MC Narasimhan speaks

Invitees

Invitees

Dr. G. Ramakrishna speaks

Sri BV Kakkilaya responds

Cultural Programme by IPTA, DK Unit

Sri KS Parthasarathy welcomes

Dr. Sumitra Devi speaks on ಆಧುನಿಕ ಕನ್ನಡ ಸಾಹಿತ್ಯ ವಿಮೋಚನೆಯ ಪ್ರಶ್ನೆಗಳನ್ನು ನಿರ್ವಹಿಸಿದ ಬಗೆ

Dr. Rehamat Tarikere speaks on ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರ ಹಾಗು ರಾಜ್ಯದ ಸಂರಚನೆಗಳು

Sri BV Kakkilaya with Sri Subbayya Shetty and Sri BA Moideen, former ministers of Karnataka

Sri BV Kakkilaya with his comrades, Sri Sanjeeva Shetty and Sri Vishwanath Naik

Dr. Sabeeha Bhoomigowda speaks on  ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜಾತಿ ಮತ್ತು ಲಿಂಗ ತಾರತಮ್ಯಗಳ ನಿರೂಪಣೆ

Dr. Lingadevaru Halemane speaks on ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಚಳುವಳಿಗಳು

Section of the audience

Sri BV Kakkilaya interjects

Dr. Siddanagowda Patil speaks

Dr. Rajashekhar speaks

Dr. Surendra Rao speaks on 'Whatever happened to our Freedom Struggle?'

Sri CK Chandrappan speaks on 'Ideals of Freedom Struggle and Post Independence Experience'

Sri BV Kakkilaya with his comrade K. Madhavan

Dr. Kamal Chenoy speaks on 'From NAM Leadership to Alliance with Imperialism'

Dr. Muzzaffar Assadi speaks on 'Future of Constitutional Guarantees'

Sri BV Kakkilaya interjects

Sri Praful Bidwai interjects

Dr. GV Joshi speaks on 'Indian Economic Growth: Exclusive-Inclusive Logjam'

Dr. Sanjay Biswas interjects

Section of the audience

Cultural Programme presented by Aayana, Mangalore

Cultural Programme presented by Aayana, Mangalore

Sri Praful Bidwai speaks on 'Economic and Political Roots of Communalism'

Sri Shameem Fyzee speaks on 'State, Civil society and Politics of communalism in India'

Dr. Phaniraj speaks on Anatomy of Communal Violence in Karnataka

Smt. Sara Aboobakar's presidential remarks on Combating Communalism and Terrorism

Sri BV Kakkilaya felicitated by Sri MC Narasimhan and Sri Shammem Fyzee on behalf of CPI, Davanagere

Sri BV Kakkilaya responds

Dr. N. Gayathri speaks

Dr. TR Chandrashekhara speaks on ಮಹಿಳೆಯರನ್ನು ಕುರಿತ ಸರಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳು

Dr. Sudha Seetharam, speaks on ಶಿಕ್ಷಣ ಕ್ಷೇತ್ರದಲ್ಲಿ ಮಹಿಳಾ ಅಧ್ಯಯನ

Dr. Vijaya presides the session on ಪರಿವರ್ತನೆಯ ಹಾದಿಯಲ್ಲಿ ಮಹಿಳಾ ಚಳುವಳಿ ಮತ್ತು ಅಧ್ಯಯನ

Sri MC Narasmihan speaks on Social Justice, Legal system and the decreasing space for Democratic Expression

Section of the audience

© kakkilaya.com 2010-2012
© Dr. B.S. Kakkilaya 2010-2012

Last Updated: Sep 1, 2010
All rights reserved; no part of this site can be copied or republished without the prior permission of the webmaster.
This site is designed by Dr. B.S. Kakkilaya, Mangalore, S. India.